ಪೋಗದಿರೆಲೋ ರಂಗ ।ಪ ।
ಬಾಗಿಲಿಂದಾಚೆ ಪೋಗದಿರೆಲೋ ರಂಗ
ಭಾಗವಾಥರು ಕಂಡು ।೨।
ಎತ್ತಿಕೊಂಂಡೋಯ್ವರು ।ಪ ।
ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ ।೨।
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬುವರು ।ಪ ।
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ।೨।
ಹಗೆಯಾಗಿ ನುಡಿವರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು ।ಪ ।
ಇತ್ತ ನಾರಿಯರೆಲ್ಲ ಇಷ್ಟವ ಸಲಿಸೆಂದು ।೨।
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರು ।೨।
ಸೃಷ್ಟಿಶ ಪುರಂದರವಿಠಲರಾಯನೆ ।೨।
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನು ರಂಗಯ್ಯ ।ಪ ।
Lyrics in English:
Poogadireloo Ranga |p|
baagilindaache
Poogadireloo Ranga
bhaagavatharu kandu |2|
ettikondoyyuvaru |p|
suramunigaLu thamma hrudaya kamaladalli |2|
paramaathmana kaanade arasuvaru
dorakada vastuvu dorakitu thamagendu
harushadindali ninna karedetthikombuvaru |p|
agaNitha guNa ninna jagada naariyarella |2|
hageyagi nuDivaru gopaalane
magugaLa maaNikya tagulitu karakendu
vegadindali bandu bigidappikombuvaru |p|
ಬಾಗಿಲಿಂದಾಚೆ ಪೋಗದಿರೆಲೋ ರಂಗ
ಭಾಗವಾಥರು ಕಂಡು ।೨।
ಎತ್ತಿಕೊಂಂಡೋಯ್ವರು ।ಪ ।
ಸುರಮುನಿಗಳು ತಮ್ಮ ಹೃದಯ ಕಮಲದಲ್ಲಿ ।೨।
ಪರಮಾತ್ಮನ ಕಾಣದೆ ಅರಸುವರು
ದೊರಕದ ವಸ್ತುವು ದೊರಕಿತು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬುವರು ।ಪ ।
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ।೨।
ಹಗೆಯಾಗಿ ನುಡಿವರು ಗೋಪಾಲನೆ
ಮಗುಗಳ ಮಾಣಿಕ್ಯ ತಗಲಿತು ಕರಕೆಂದು
ವೇಗದಿಂದಲಿ ಬಂದು ಬಿಗಿದಪ್ಪಿಕೊಂಬುವರು ।ಪ ।
ಇತ್ತ ನಾರಿಯರೆಲ್ಲ ಇಷ್ಟವ ಸಲಿಸೆಂದು ।೨।
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರು ।೨।
ಸೃಷ್ಟಿಶ ಪುರಂದರವಿಠಲರಾಯನೆ ।೨।
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನು ರಂಗಯ್ಯ ।ಪ ।
Lyrics in English:
Poogadireloo Ranga |p|
baagilindaache
Poogadireloo Ranga
bhaagavatharu kandu |2|
ettikondoyyuvaru |p|
suramunigaLu thamma hrudaya kamaladalli |2|
paramaathmana kaanade arasuvaru
dorakada vastuvu dorakitu thamagendu
harushadindali ninna karedetthikombuvaru |p|
agaNitha guNa ninna jagada naariyarella |2|
hageyagi nuDivaru gopaalane
magugaLa maaNikya tagulitu karakendu
vegadindali bandu bigidappikombuvaru |p|
Itta naaiyarella Ishtava salisendu
aTTaTTi bennaTTi tiruguvaru |2|
srushtisha purandara viTTalaraayane|2|
IshtishTu brNNeya koTTenu rangayya |p|
IshtishTu brNNeya koTTenu rangayya |p|
No comments:
Post a Comment