ಕರುಣಿಸೋ ರಂಗ ಕರುಣಿಸೋ..
ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ...
ಕೃಷ್ಣ ಕರುಣಿಸೋ ... ರಂಗ ಕರುಣಿಸೋ ...
ರುಕಮಾಂಗದನಂತೆ ವ್ರತವ ನಾನರಿಯೆನೋ..
ಶುಕಮುನಿಯಂತೆ ಸ್ತುತಿಸಲು ಅರಿಯೆ ...
ಬಕವರಿಯಂತೆ ದಾನವ ಮಾಡಲರಿಯೆ ...
ದೇವಕಿಯಂತೆ ಎತ್ತಿ ಮುದ್ದಿಸಲರಿಯೆ ...
|| ಕರುಣಿಸೋ ||
ಹಗಲು ಇರಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ ...
ಕೃಷ್ಣ ಕರುಣಿಸೋ ... ರಂಗ ಕರುಣಿಸೋ ...
ರುಕಮಾಂಗದನಂತೆ ವ್ರತವ ನಾನರಿಯೆನೋ..
ಶುಕಮುನಿಯಂತೆ ಸ್ತುತಿಸಲು ಅರಿಯೆ ...
ಬಕವರಿಯಂತೆ ದಾನವ ಮಾಡಲರಿಯೆ ...
ದೇವಕಿಯಂತೆ ಎತ್ತಿ ಮುದ್ದಿಸಲರಿಯೆ ...
|| ಕರುಣಿಸೋ ||
ಗರುಡ ನಂದದಿ ಪೊತ್ತು ತಿರುಗಲು ಅರಿಯೆ ...
ಕರೆಯಲು ಅರಿಯೆ ಕರಿ ರಾಜನಂತೆ...
ವರಕಪಿಯಂತೆ ದಾಸ್ಯವ ಮಾಡಲರಿಯೆ ...
ಸಿರಿಯಂತೆ ಮೆರೆದು ಮೋಹಿಸಲರಿಯೇನು ಕೃಷ್ಣ .. || ಕರುಣಿಸೋ ||
ಬಲಿಯಂತೆ ದಾನವ ಕೊಡಲು ಅರಿಯೆ ...
ಭಕ್ತಿ ಛಲವನು ಅರಿಯೆ ಪ್ರಹ್ಲಾದನಂತೆ ...
ವರಿಸಲು ಅರಿಯೆ ಅರ್ಜುನನಂತೆ ಸಕನಾಗಿ ...
ಸಲಹೊ ದೇವರ ದೇವ ... ಸಲಹೊ ದೇವರ ದೇವ ...
ಪುರಂದರ ವಿಠಲ ಶ್ರೀ ಪುರಂದರ ವಿಠಲ || ಕರುಣಿಸೋ ||
Lyrics in English:
KaruNiso Ranga KaruNiso
Krishna
KaruNiso Ranga KaruNiso
Hagalu Irulu Ninna Smarane Mareyadanthe || KaruNiso ||
Rukmangadanante Vrathava Naanariye
Shuka Muniyanthe
Struthisalu Ariye
Bakavariyenthe Dhyanava Maadalariye
Devakiyanthe Muddisaloo
Ariye Krishna
|| KaruNiso ||
|| KaruNiso ||
Garudanandadi Pottu Thirugalu Ariye
Kareyalu
Ariye Kari Raajanante
Vara Kapiyanthe Daasyava Maadalariye
Siriyante meredu
Mohisalariyenu Krishna
|| KaruNiso ||
|| KaruNiso ||
Baliyante daanava Kodalu Ariye
Bhakthi
Chalavanu ariye Prahalladanante
Varisalu Ariye Arjunanante Sakhanaagi
Salaho
Devara Deva Salaho Devara Deva
Purandara Vittala Sri Purandara Vittala
|| KaruNiso ||
|| KaruNiso ||
No comments:
Post a Comment